ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ಆಕರ್ಷಕ ಪದಕ ಹಾಗೂ ಪ್ರಶಸ್ತಿಪತ್ರ ಪ್ರದಾನ!
2ನೇ ಹಂತದ ಸ್ಪರ್ಧೆಯ ನಂತರ ಆಯ್ಕೆಯಾದ ರ್ಯಾಂಕ್ ವಿದ್ಯಾರ್ಥಿಗಳಲ್ಲಿ ಆಯ್ಕೆಯಾದವರಿಗೆ ಸ್ಕಾಲರ್ಷಿಪ್ ಪ್ರದಾನ ಮಾಡಲಾಗುವುದು
ಬರವಣಿಗೆ ವಿಧಾನ: ಎಲ್.ಕೆ.ಜಿ., ಯು.ಕೆ.ಜಿ., 1 ಮತ್ತು 2ನೇ ತರಗತಿಗಳಿಗೆ
ಎಲ್.ಕೆ.ಜಿ., ಯು.ಕೆ.ಜಿ., 1 ಮತ್ತು 2ನೇ ತರಗತಿ ವಿದ್ಯಾರ್ಥಿಗಳು ಪ್ರಶ್ನೆಪತ್ರಿಕೆಯಲ್ಲಿಯೇ ಉತ್ತರಿಸುವುದು.
1 ಮತ್ತು 2ನೇ ತರಗತಿಗಳಿಗೆ | ಪ್ರಶ್ನೆಗಳು | ಅಂಕಗಳು | ಅವದಿ |
---|---|---|---|
ಚಿತ್ರ ನೋಡಿ ಹೆಸರಿಸಿ | 15 | 15 | 60 |
ಬಿಟ್ಟ ಸ್ಥಳ ತುಂಬಿ/ಸೂಕ್ತ ಉತ್ತರ ಆಯ್ಕೆ | 15 | 15 | |
ಹೊಂದಿಸಿ ಬರೆಯಿರಿ | 10 | 10 | |
ಚಿತ್ರ ರಚಿಸಿ, ಬಣ್ಣ ತುಂಬಿರಿ | 1 | 10 |