ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ಆಕರ್ಷಕ ಪದಕ ಹಾಗೂ ಪ್ರಶಸ್ತಿಪತ್ರ ಪ್ರದಾನ!
2ನೇ ಹಂತದ ಸ್ಪರ್ಧೆಯ ನಂತರ ಆಯ್ಕೆಯಾದ ರ್ಯಾಂಕ್ ವಿದ್ಯಾರ್ಥಿಗಳಲ್ಲಿ ಆಯ್ಕೆಯಾದವರಿಗೆ ಸ್ಕಾಲರ್ಷಿಪ್ ಪ್ರದಾನ ಮಾಡಲಾಗುವುದು
ಬರವಣಿಗೆ ವಿಧಾನ: 3 ರಿಂದ 10ನೇ ತರಗತಿ ವಿದ್ಯಾರ್ಥಿಗಳು ಓ.ಎಂ.ಆರ್. ಷೀಟಿನಲ್ಲಿ ಉತ್ತರಿಸುವುದು.
ಈ ಪರೀಕ್ಷೆಯನ್ನು ಓ.ಎಂ.ಆರ್ + ಬರವಣಿಗೆ ವಿಧಾನದಲ್ಲಿ ಉತ್ತರಿಸುವುದು
ನೋಂದಾವಣೆಗೆ ಕೊನೆಯ ದಿನಾಂಕ: ಆಗಸ್ಟ್ 10, 2024
3 ರಿಂದ 10 ನೇ ತರಗತಿ | ಪ್ರಶ್ನೆಗಳು | ಅಂಕಗಳು | ಅವದಿ |
---|---|---|---|
1 ಅಂಕದ ಪ್ರಶ್ನೆಗಳು | 50 | 50 | 60 |
10 ಅಂಕದ ಪ್ರಶ್ನೆ | 1 | 10 |